ಸೇವಂತಿ, ಕೆಂಪು ಹಾಗೂ ಬಿಳಿಗುಲಾಬಿ, ಕಾರ್ನೇಷನ್, ಆಂತೋರಿಯಂ, ಜರ್ಬೇರಾ, ಆರ್ಕಿಡ್ಸ್, ಗ್ಲಾಡಿಯೋಲಸ್, ಸಾಲ್ವಿಯಾ ಸೇರಿದಂತೆ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ ನೆನಪಿಸುವ ಮುತ್ತು, ವಜ್ರ, ವೈಢೂರ್ಯ, ಸ್ವರ್ಣಗಳ ಮಾರಾಟದ ರಾಜಬೀದಿ ನಾಡಿನ ಗತವೈಭವ ಸಾರುತ್ತಿವೆ. ಹೂಗಳಿಂದ ನಿರ್ಮಿತವಾದ ಬಡವಿಲಿಂಗ, ಸಾಸಿವೆಕಾಳು ಗಣಪತಿ, ಕೃಷ್ಣದೇವರಾಯರ ಪ್ರತಿಮೆ ಹಾಗೂ ವಿಜಯನಗರ ಲಾಂಛನವನ್ನು ರಚಿಸಲಾಗಿದ್ದು ಜನಮನ ಸೆಳೆದಿದೆ.